welcome to lavalavika
I made this
widget
at
MyFlashFetish.com
.
Tuesday, April 10, 2012
ಅಮರೇಶ ನುಗಡೋಣಿ
ಅಮರೇಶ ನುಗಡೋಣಿ
ಇವರು
೧೯೬೦ರಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನುಗಡೋಣಿಯಲ್ಲಿ ಜನಿಸಿದರು.
ವೃತ್ತಿ
ಅಮರೇಶ ನುಗಡೋಣಿಯವರು ಹಂಪೆಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ.
ಕೃತಿಗಳು
ಕವನ ಸಂಕಲನ
ನೀನು, ಅವನು, ಪರಿಸರ
ಕಥಾಸಂಕಲನ
ಮಣ್ಣು ಸೇರಿತು ಬೀಜ
ಅರಿವು (ನವಸಾಕ್ಷರರಿಗಾಗಿ)
ತಮಂಧದ ಕೇಡು
ಮುಸ್ಸಂಜೆಯ ಕಥಾನಕಗಳು
ಸವಾರಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment