welcome to lavalavika


I made this widget at MyFlashFetish.com.

Sunday, December 19, 2010

ಸಿಂಪಿ ಲಿಂಗಣ್ಣ

ಸಿಂಪಿ ಲಿಂಗಣ್ಣನವರು ನವೋದಯ ಕಾಲದ ಪ್ರಮುಖ ಸಾಹಿತಿಗಳು ಹಾಗು ಜಾನಪದ ತಜ್ಞರು. ಹಳ್ಳಿಯ ಸಮುದಾಯವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎತ್ತರಿಸಲು ಪ್ರಯತ್ನ ಪಟ್ಟವರು. ಶ್ರೇಷ್ಠ ಶಿಕ್ಷಕರು. ಮಧುರಚನ್ನರ ಒಡನಾಡಿಗಳು. ಅರವಿಂದರ ಭಕ್ತರು. ವಿಜಾಪುರ ಜಿಲ್ಲೆಯ ಚಡಚಣ ಗ್ರಾಮದಲ್ಲಿ ಅರವಿಂದ ಗ್ರಂಥಾಲಯವನ್ನು ತೆರೆದು ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಕೃತಿಗಳು

ಜಾನಪದ ಸಾಹಿತ್ಯ

 • ಗರತಿಯ ಹಾಡು (ತ್ರಿಪದಿಗಳು)
 • ಜೀವನ ಸಂಗೀತ (ಲಾವಣಿಗಳು)
 • ಉತ್ತರ ಕರ್ನಾಟಕದ ಜನಪದ ಕಥೆಗಳು
 • ಗರತಿಯ ಬಾಳು
 • ಜನಾಂಗದ ಜೀವಾಳ
 • ಕಿರಿದರೊಳ್ ಪಿರಿದರ್ಥದ ಚಲಕ
 • ಉತ್ತರ ಕರ್ನಾಟಕದ ಜನಪದ ಗೀತೆಗಳು
 • ಲಾವಣಿಗಳು
 • ಹೆಡಿಗೆ ಜಾತ್ರೆ
 • ಗರತಿಯ ಬಾಳ ಸಂಹಿತೆ
 • ಗಾದೆಯ ಗಾರುಡಿ

ಕವನ ಸಂಕಲನ

 • ಮಿಲನ
 • ಮುಗಿಲ ಜೇನು
 • ಶ್ರುತಾಶ್ರುತ
 • ಪೂಜಾ
 • ಮಾತೃವಾಣಿ
 • ನಮಸ್ಕಾರ
 • ಸಾಯ್ಕೊಲ್

ಕಥಾಸಂಕಲನ

 • ಪವಿತ್ರ ಜೀವನ (ಟಾಲ್ಸ್ಟಾಯ್ರ ಕಥೆಗಳು)
 • ಢಾಳಿಸಿದ ದೀಪ

ಕಾದಂಬರಿ

 • ಬೆಟ್ಟದ ಹೊಳೆ

ನಾಟಕ

 • ಜನಜೀವನ
 • ಸಪ್ತಪದಿ
 • ಭಕ್ತಿರಹಸ್ಯ
 • ಮೊದಲನೆ ದೇಶದ್ರೋಹಿ
 • ಮರೆಮಚ್ಚುಕ
 • ಚಂಡಾಳ ಚೌಕಡಿ
 • ಪೃಥ್ವಿರಾಜ

ಲೇಖನ ಸಂಗ್ರಹ

 • ಜೀವನ ದೃಷ್ಟಿ
 • ಸ್ವರ್ಗದೋಲೆಗಳು
 • ಬದುಕಿನ ಬೆಲೆ
 • ಸಾಹಿತ್ಯ ಸಂಪರ್ಕ
 • ತಲೆಮಾರಿನ ಹಿಂದೆ
 • ನಾಟ್ಯ ಸಾಧನೆ
 • ಸನ್ಯಾಸಿ ದಿಬ್ಬ
 • ಬಾಳ ಬೇಸಾಯ
 • ಆರ್ಯದೇಶ ಭಕ್ತಿ
 • ಭಾರತದ ಭವ್ಯ ಸಿದ್ಧತೆ
 • ಭಾರತದ ಸಾಂಸ್ಕೃತಿಕ ಸಂಘಟನೆ
 • ಭಾರತಕ್ಕೆ ಸ್ವರಾಜ್ಯ ದೊರೆತುದೇಕೆ?
 • ಬಾಳಬಟ್ಟೆ
 • ನೂರು ಗಡಿಗೆ ಒಂದು ಬಡಿಗೆ
 • ಮಕ್ಕಳಿವರೇನಮ್ಮ?
 • ಅಸ್ತವ್ಯಸ್ತ
 • ದಿಟ್ಟಿಸಿ ನೋಡಿದರೆ


ಜೀವನ ಚರಿತ್ರೆ

 • ದೇಶಭಕ್ತಿಯ ಕಥೆಗಳು
 • ಭಾರತೀಯ ಮಹಾಪುರುಷರು
 • ಭಕ್ತರಾಜ ಬಸವಣ್ಣ
 • ಶ್ರೀ ಅರವಿಂದರು
 • ಶ್ರೀ ತಾಯಿಯವರು
 • ಸುಪ್ರಮಾನಸದ ಮಹಾಮಾತೆ
 • ಸಿಡಿಲು ಸನ್ಯಾಸಿ (ವಿವೇಕಾನಂದ ಜೀವನ)
 • ಮಹತ್ಕ್ರಾಂತಿಯ ಮಹಾಮನು (ರಾಮಕೃಷ್ಣ ಪರಮಹಂಸ)
 • ರಾಮತೀರ್ಥರ ತೀರ್ಥ
 • ಮಧುರಚನ್ನರ ಸ್ಮೃತಿಗಳು
 • ಮಧುರಚನ್ನರು: ಅವರ ಕಾರ್ಯ ಮತ್ತು ಸಾಧನೆ
 • ಕನ್ನಡ ಕುಲದೀಪ ಬಸವಣ್ಣ
 • ದತ್ತ ಸಾಹಿತ್ಯ (ಬೇಂದ್ರೆಯವರ ಜೀವನ ಹಾಗೂ ಸಾಹಿತ್ಯ)
 • ಹಳ್ಳಿಯ ಮಹಾತ್ಮ
 • ನಾಮದೇವ
 • ಗುಡ್ಡಾಪುರ ದಾನಮ್ಮ
 • ಬಬಲೇಶ್ವರ ಸ್ವಾಮಿಗಳು
 • ಪ್ರಾಯದರ್ಶಿ ಅಶೋಕ
 • ವಿಶ್ವಕವಿ ರವೀಂದ್ರ
 • ಕನ್ನಡಿಗರ ಕುಲಗುರು (ವಿದ್ಯಾರಣ್ಯ)
 • ಬಾಳಿನಲ್ಲಿ ಬೆಳಕು (ಟಾಲಸ್ಟಾಯರ ಜೀವನ)
 • ಹಾವಿನಾಳ ಕಲ್ಲಯ್ಯ
 • ಕರೆಯಿಸಿಕೊಂಡು ಬಂದವರು
 • ಮಕ್ಕಳ ಶ್ರೀ ಅರವಿಂದರು
 • ಗಾಂಧಿ ಶತದಲ
 • ಗಣದಾಸಿ ವೀರಣ್ಣ
 • ಮಹಾಪುರುಷರ ಜೀವನ

ಆತ್ಮಚರಿತ್ರೆ

 • ಮೂವತ್ತೈದು ವರ್ಷ
 • ನಾಗಾಲೋಟ

ಅನುವಾದ

ರಾಮತೀರ್ಥರ ಸಾಹಿತ್ಯ

 • ಸುಖದ ನೆಲೆ
 • ಭಾರತದ ಸಮಸ್ಯೆ
 • ಮನೆಯಲ್ಲೇ ಮುಕ್ತಿಯ ದಾರಿ
 • ರಾಮತೀರ್ಥರ ಪತ್ರಗಳು
 • ಬಿಚ್ಚುಮೊಗ್ಗೆ

ಅರವಿಂದ ಸಾಹಿತ್ಯ

 • ಧರ್ಮ ಹಾಗು ರಾಷ್ಟ್ರೀಯತ್ವ
 • ಶ್ರೀ ಅರವಿಂದರ ಪತ್ರಗಳು
 • ಗೀತೆಯ ಭೂಮಿಕೆ
 • ಪೂರ್ಣಯೋಗದ ಜೀವಾಳ
 • ಪೂರ್ಣಯೋಗ
 • ಯೋಗದೀಕ್ಷೆ
 • ಉತ್ತರಪಾದಾ ಉಪನ್ಯಾಸ
 • ದೀಪವರ್ತಿ
 • ಸುಂದರ ಕಥೆಗಳು
 • ದುರ್ಗಾಸ್ತೋತ್ರ
 • ಧರ್ಮಕ್ಷೇತ್ರೆ ಕುರುಕ್ಷೇತ್ರೆ
 • ಪ್ರಾರ್ಥನಾ ಪದ್ಯಗಳು


ಪ್ರೌಢಸಾಕ್ಷರ ಸಾಹಿತ್ಯ

 • ಲೋಬೋಲೋಬೋ
 • ಭಗವಾನ್ ಬುದ್ಧದೇವ
 • ವಿಶ್ವಾಮಿತ್ರ
 • ಸ್ವಾರ್ಥತ್ಯಾಗ
 • ಪೌರನೀತಿಯ ಅ ಆ
 • ಅಕ್ಕತಂಗಿಯರಿಗೆ
 • ಹರಿಜನೋದ್ಧಾರ
 • ಅಂದ ಚಂದ
 • ಕವಿ ಮತ್ತು ಕಾವ್ಯ
 • ತಿರುವಲ್ಲವರ
 • ಕಿರುಗನ್ನಡಿ (ಕನ್ನಡ ವ್ಯಾಕರಣ ಮೂಲಪಾಠಗಳು)

No comments:

Post a Comment