welcome to lavalavika


I made this widget at MyFlashFetish.com.

Saturday, May 14, 2011

ಆರ್.ಸಿ.ಹಿರೇಮಠ

೧೯೨೧ರಲ್ಲಿ ಕಡುಬಡತನದ ಜಂಗಮ ಕುಟುಂಬದಲ್ಲಿ ಹುಟ್ಟಿದ ಆರ್.ಸಿ.ಹಿರೇಮಠರು ಕಂತೀಭಿಕ್ಷೆಯಿಂದ ವಿದ್ಯಾಭ್ಯಾಸ ಮಾಡಿದವರು. ರಾಕ್‍ಫೆಲರ್ ಅವಾರ್ಡ ಪಡೆದು ಮೂರು ವರ್ಷ ಅಮೆರಿಕೆಯಲ್ಲಿ ಅಧ್ಯಯನ ಮಾಡಿದರು. ೫೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಸಾಹಿತ್ಯ

ಕವನ ಸಂಕಲನ

  • ಸುಮಾಂಜಲಿ
  • ಮೌನಸ್ಪಂದನ

ಪ್ರಬಂಧ

  • ಬುದ್ಧಿಸಮ್ ಇನ್ನ್ ಕರ್ನಾಟಕ
  • ವಚನ ಸಂಪಾದನೆ

No comments:

Post a Comment