welcome to lavalavika


I made this widget at MyFlashFetish.com.

Monday, May 21, 2012

ಎಂ.ಮರಿಯಪ್ಪಭಟ್ಟ


ಎಂ.ಮರಿಯಪ್ಪಭಟ್ಟ ಅವರು 1906ರಂದು ದಕ್ಷಿಣ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದವರು.ಬಹುಭಾಷ ವಿದ್ವಾಂಸರಾದ ಅವರು ದ್ರಾವಿಡ ಭಾಷೆಗಳನ್ನು ತುಲನಾತ್ಮಕ ಅಧ್ಯಯನ ಮಾಡುವುದರೊಂದಿಗೆ ನಿಘಂಟು ರಚನೆಯಲ್ಲಿ ಅನುಪಮ ಸೇವೆ ಗೈದವರು.ಮದ್ರಾಸು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ದುಡಿದರು.1980ರಲ್ಲಿ ಮರಣ ಹೊಂದರು.

ಕೃತಿಗಳು
ತುಳು-ಇಂಗ್ಲಿಷ್ ನಿಘಂಟು
ಅಭಿನವಮಂಗರಾಜನ ನಿಘಂಟು
ಜಾತಕತಿಲಕಂ
ಛಂದಸ್ಸಾರ
ಕನ್ನಡ ಸಾಹಿತ್ಯ ಚರಿತ್ರೆ
ಕನ್ನಡ ಸಂಸ್ಕೃತಿ

ಪ್ರಸಸ್ತಿ
ಕರ್ನಾಟಕ ಸರ್ಕಾರದ ಪುರಸ್ಕಾರ
ಸಾಹಿತ್ಯ ಅಕಾಡೆಮಿ ಪ್ರಸಸ್ತಿ

No comments:

Post a Comment