ಬರಗೂರು ರಾಮಚಂದ್ರಪ್ಪನವರು ೧೯೪೬ ಅಕ್ಟೋಬರ ೧೮ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ ; ತಂದೆ ರಂಗದಾಸಪ್ಪ. ಇವರು ಬೆಂಗಳೂರು ವಿಶ್ವವಿದ್ಯಾನಿಲಯ ದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಆ ಬಳಿಕ ಎರಡು ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು.
ಇವರ ಕೃತಿಗಳು:
- ಒಂದು ಊರಿನ ಕತೆಗಳು
- ಕನ್ನಡಾಭಿಮಾನ
- ಕಪ್ಪು ನೆಲದ ಕೆಂಪು ಕಾಲು
- ಮರಕುಟಿಗ
- ರಾಜಕಾರಣಿ
- ಸಾಹಿತ್ಯ
- ಸುಂಟರಗಾಳಿ
- ಸೂತ್ರ
- ಕಾಂಟೆಸ್ಸಾ ಕಾವ್ಯ
- ಸಂಸ್ಕೃತಿ,ಶ್ರಮ ಮತ್ತು ಸೃಜನಶೀಲತೆ
- ನೆತ್ತರಲ್ಲಿ ನೆಂದ ಹೂ
- ಗುಲಾಮನ ಗೀತೆ
ಪುರಸ್ಕಾರ
- ಬರಗೂರು ರಾಮಚಂದ್ರಪ್ಪನವರ ಕಥಾಸಂಕಲನ ‘ಸುಂಟರಗಾಳಿ’ಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
No comments:
Post a Comment